Image source: Vikrama (ವಿಕ್ರಮ)
ಅಮರಿಕ ಮತುತಿ ಇಸ್್ರೇಲ್ ರಾಷಟ್ರಳು ಇರಾನ್ ದೇಶದ ಮೇಲ ಎಸಗಿರುವ ಆಕ್ರಮಣವು ದಿೇಘ್ಗಕಾಲ್ಕ ಸಮರವಾಗುವ ಲಕ್ಷಣರಳು ಗೊೇಚರಿಸುತತಿರುವುದು, ಚಿೇನಾಗೆ ಕೆಲವು ಅನುಕ್ಲರಳನು್ನ ಒದಗಿಸಿಕೊಡುವುದರ ಜೊತೆಗೆ ಕೆಲವು ಕಳವಳರಳನೂ್ನ ಹುಟು್ಟಹಾಕಿದ. ಇದರಿಂದಾಗುವ ಅನುಕ್ಲರಳು ಸ್ಪಷ್ಟವಾಗಿಯೆೇ ಇವ.
ಮದಲನೆಯದಾಗಿ, ಅಮರಿಕವನು್ನ ಕಳಪ ಮಟ್ಟದಲ್ಲಿ ಚಿತ್ರಸಿ, ತನ್ನನು್ನ ತ್ನು ಹಚುಚಿ ವಿವೇಕಯುತವಾದ ಹಾರೂ ಸೌಮಯೂವಾದ ಶಕಿತಿಯೆಂದು ಪ್ರದಶ್ಗಸಿಕೊಳಳುಲು ಚಿೇನಾಕೆಕೂ ಒಂದು ಸುಸಂದಭ್ಗ ಒದಗಿಬಂದಿದ. ಚಿೇನಾದ ಕಮುಯೂನಿಸ್್ಟಸ್ ಪಕ್ಷದ (ಸಿ.ಪಿ.ಸಿ) ಅಧಿಕೃತ ದಿನಪತ್ರಕೆಯಾದ ‘ಪಿೇಪಲ್್ಸ ಸ್ ಡೆೈಲ್’ ತನ್ನ ಸಂಪಾದಕಿೇಯದಲ್ಲಿ, “ಅಮರಿಕದ ಸಂಧಾನರಳು ಭಿನಾ್ನಭಿಪಾ್ರಯರಳನು್ನ ಹೊೇರಲಾಡಿಸುವ ಪಾ್ರಮಾಣಿಕ ಪ್ರಯತ್ನರಳಲಲಿ, ಬದಲಾಗಿ ಅವು ರಾಜತ್ಂತ್ರಕ ಭಾಷೆಯಲ್ಲಿ ಹೊದಿಸಲ್ಪಟ್ಟ ಯುದ್ಧದ ಬದರಿಕೆರಳು” ಎಂದು ಘೇಷಸಿದ. “ಉದಿವಾರ್ನತೆಯನು್ನ ಶಮನಗೊಳಿಸುವಲ್ಲಿ ರಚನಾತ್ಮಕ ಪಾತ್ರವನು್ನ ವಹಿಸಲು ತ್ನು ಸಿದ್ಧ” ಎಂದು ಅದು ವಯೂಕತಿಪಡಿಸಿದು್ದ, ಅಂತ್ರಾಷಟ್ೇಯ ಲೌಕಿಕ ವಯೂವಹಾರರಳಲ್ಲಿ ಏಕಪಕಿ್ಷೇಯ ದಬಾ್ಬಳಿಕೆ ಮತುತಿ ಬಲಪ್ರಯೇರದ ಬದರಿಕೆರಳ ವಿರುದ್ಧ ಎಚಚಿರಿಕೆ ನಿೇಡಿದ. ಅಮರಿಕನ್ನರು ಅಂತ್ರಾಷಟ್ೇಯ ಕಾನೂನು ಮತುತಿ ‘ಅಂತ್ರಾಷಟ್ೇಯ ಲೌಕಿಕ ವಯೂವಹಾರರಳ ಮೂಲಭೂತ ನಿಯಮ’ರಳನು್ನ ಉಲಲಿಂಘಿಸಿರುವುದನು್ನ ಎತತಿತ್ೇರಿಸಿರುವ ಚಿೇನಾ, ತನ್ನ ‘ಗೊಲಿೇಬಲ್ ರವನೆ್ಗನ್್ಸ ಸ್ ಇನಿಶಯೆೇಟಿವ್’(ಜಾರತಕ ಆಡಳಿತದ ಉಪಕ್ರಮ) ದಂತಹ ಹೊಸ ಯೇಜನೆರಳಿಗೆ ಹಚಿಚಿನ ಮನ್ನಣೆ ಮತುತಿ ವಿಶಾವಾಸ್ಹ್ಗತೆ ದರಯುವುದಂದು ದೃಢವಾಗಿ ನಂಬಿರಬೇಕು.
ಎರಡನೆಯದಾಗಿ, ಚಿೇನಾವು ಇರಾನಿಯನ್ನರು ಮತುತಿ ಅರಬ್ಬರು-ಇಬ್ಬರಿರೂ ಪ್ರಮುಖ ಇಂಧನ ಆಮದುದಾರ ಮತುತಿ ವಾಯೂಪಾರ ಪಾಲುದಾರನಾಗಿರುವುದರಿಂದ ಹಾರೂ ಜನಪದಸಂಘದ (ವಿಶವಾಸಂಸ್ಥೆಯ) ಭದ್ರತ್ ಮಂಡಳಿಯ ಖಾಯಂ ಸದಸಯೂನಾಗಿರುವುದರಿಂದ, ಮುಂದಿನ ದಿನರಳಲ್ಲಿ ಪರಿಸಿಥೆತಯು ಹೇಗೆ ರೂಪುಗೊಳುಳುತತಿದ ಎಂಬುದರ ಬಗೆ್ಗ ಚಿೇನಾ ತನ್ನ ಪ್ರಭಾವವನು್ನ ಬಿೇರಬಲಲಿದು. ಅರವಾ, ತ್ನು ಇಚಿ್ಛಸಿದರ ಈ ಸಂಘಷ್ಗದಿಂದ ದೂರವುಳಿಯುವ ಅರವಾ ಅಲ್ಪತಿವಾಗಿರುವ ಸ್ಮರಯೂ್ಗವನೂ್ನ ಅದು ಹೊಂದಿದ. ಇದಲಲಿದ, ಈ ಸಂಘಷ್ಗವು ಎಷ್್ಟ ದಿೇಘ್ಗಕಾಲ ಎಳೆಯಲ್ಪಡುತತಿದಯೇ ಮತುತಿ ಅಮರಿಕ ಎಷ್್ಟ ವಿಚಲ್ತವಾಗುತತಿದಯೇ, ಅದು ಚಿೇನಾಕೆಕೂ ಅಷೆ್ಟೇ ಲಾಭದಾಯಕ. ಏಕೆಂದರ, ತನ್ನ ನೆರಹೊರಯಲ್ಲಿ ಅಮರಿಕ ಮತುತಿ ಅದರ ಮಿತ್ರರಾಷಟ್ರಳನು್ನ ಎದುರಿಸುವುದು ಬಿೇಜಿಂಗ್ನ ಪ್ರರಮ ಆದಯೂತೆಯಾಗಿದ.
ಇದು ಮೇಲ್ನೇಟಕೆಕೂ ಸರಳವನಿಸಿದರೂ, ಅಮರಿಕವು ಪ್ರಪಂಚದಾದಯೂಂತದ ಸಂಘಷ್ಗರಳಲ್ಲಿ ಭಾಗಿಯಾಗಿ ತನ್ನ ಸ್ಮಾ್ರಜಯೂಶಾಹಿ ಅತರೇಕದಿಂದ ತನ್ನನೆ್ನೇ ತ್ನು ದುಬ್ಗಲಗೊಳಿಸಿಕೊಳುಳುತತಿರುವಾರ, ಚಿೇನಾವು ತನ್ನ ಶಕಿತಿಯನು್ನ ಉಳಿಸಿಕೊಂಡು ತನ್ನ ಪ್ರಭಾವವನು್ನ ವಿಸತಿರಿಸುತತಿದ ಎಂಬ ವಾದದಲ್ಲಿ ಸತ್ಯೂಂಶವಿಲಲಿದ ಇಲ
ತೊಡಕುಗಳು
ಅದಾರೂಯೂ, ಅಮರಿಕ-ಇಸ್್ರೇಲ್ ಕಾಯಾ್ಗಚರಣೆಯಿಂದ ಉದ್ಭವಿಸುವ ತ್ಡಕುರಳು ಚಿೇನಾಕ್ಕೂ ಬಿಸಿ ಮುಟಿ್ಟಸುವ ಸ್ಧಯೂತೆಯಿದ. ಮದಲನೆಯದಾಗಿ, ಜಾರತಕ ಇಂಧನ ಬಲರಳ ಮೇಲಾಗುವ ಪರಿಣಾಮ. ಆದರ, ಚಿೇನಾವು ತನ್ನ ಆಯಕಟಿ್ಟನ ಮಿೇಸಲು ನಿಧಿರಳನು್ನ ಹೊಂದಿರುವುದರಿಂದ ಮತುತಿ ವನೆಜುವಲಾ ಹಾರೂ ಇರಾನ್ನಿಂದ ಅದು ಆಮದು ಮಾಡಿಕೊಳುಳುವ ತೆೈಲವು ಅದರ ಒಟಾ್ಟರ ಆಮದಿನ ಅತ ಸಣಣು ಪ್ರಮಾಣವಾಗಿರುವುದರಿಂದ, ಇತರ ರಾಷಟ್ರಳಿಗಿಂತ ಈ ಪರಿಸಿಥೆತಯನು್ನ ನಿಭಾಯಿಸಲು ಚಿೇನಾವು ಸುಸಿಥೆತಯಲ್ಲಿದ. ಎರಡನೆಯದಾಗಿ, ಅಮರಿಕದ ರಾಜತ್ಂತ್ರಕತೆಯು ಈರ ತನ್ನ ಕಪಟ ಉದ್ದೇಶರಳಲ್ಲಿ ಚಿೇನಾದ ರಾಜತ್ಂತ್ರಕತೆಯನೆ್ನೇ ಹೊೇಲಲಾರಂಭಿಸಿದ. ಜಿನಿೇವಾದಲ್ಲಿ ಇರಾನ್ನ ಪರಮಾಣು ಶಸ್ತ್ರಸತ್ರ ಕಾಯ್ಗಕ್ರಮದ ಕುರಿತ್ದ ಹೊಸ ಒಪ್ಪಂದಕಾಕೂಗಿ ಅಮರಿಕ ಮತುತಿ ಇರಾನ್ ಸಂಧಾನಕಾರರ ನಡುವ ಮಾತುಕತೆರಳು ನಡೆಯುತತಿದಾ್ದರಲೇ, ಅಮರಿಕನ್ನರು ಮತುತಿ ಇಸ್್ರೇಲ್ರರು ಇರಾನ್ ಮೇಲ ದಾಳಿ ಮಾಡಲು ಸ್ಪಷ್ಟವಾಗಿ ನಿಧ್ಗರಿಸಿದ್ದರು.
ಅಮರಿಕದ ಅಧಯೂಕ್ಷ ಡನಾಲ್್ಡ ಸ್ ಟ್ರಂಪ್ ಅವರು ತಮ್ಮ ಎರಡನೆೇ ಅವಧಿಯ ಪ್ರರಮ ಭೆೇಟಿಯಾಗಿ ಏಪಿ್ರಲ್ ಅಂತಯೂದಲ್ಲಿ ಚಿೇನಾಕೆಕೂ ಭೆೇಟಿ ನಿೇಡುವ ನಿರಿೇಕೆ್ಷಯಿದ. ತಮ್ಮ ವಾಡಿಕೆಯಂತೆ ಅವರು ನಿರಿೇಕೆ್ಷರಳ ದಡ್ಡ ಪಟಿ್ಟಯಂದಿಗೆೇ ಬರಲ್ದಾ್ದರ, ಆದರ ಅವರು ತಮ್ಮ ಸವಾಂತ ಭರವಸ್ರಳನು್ನ ಎಷ್ಟರಮಟಿ್ಟಗೆ ಈಡೆೇರಿಸುತ್ತಿರ ಎಂಬುದು ನಿಶಚಿತವಿಲಲಿ. ಇದುವರರೂ, ತಮ್ಮಡನೆ ಸಂಧಾನ ನಡೆಸುವವರ ಸದಾ್ಭವನೆಯ ಲಾಭವನು್ನ ಚಿೇನಿಯರೇ ಪಡೆಯುತತಿದ್ದರು; ಆದರ ಟ್ರಂಪ್ ಅವರ ವಿಚಾರದಲ್ಲಿ ಈ ಆಟವು ಸಮಬಲದಾ್ದಗಿದ.
ಮೂರನೆಯದಾಗಿ, ಚಿೇನಾ-ಇರಾನ್ ಸಂಬಂಧರಳ ಮೇಲಯೆೇ ಆಗುವ ಪರಿಣಾಮ. 2021ರಲ್ಲಿ, ಚಿೇನಾವು ಇರಾನ್ನಂದಿಗೆ 400 ಬಿಲ್ಯನ್ ಅಮರಿಕನ್ ಡಾಲರ್ ಮೌಲಯೂದ 25 ವಷ್ಗರಳ ಆಯಕಟಿ್ಟನ ಸಹಕಾರ ಒಪ್ಪಂದಕೆಕೂ ಸಹಿ ಹಾಕಿತು. ಇದು ಚಿೇನಾಕೆಕೂ ರಿಯಾಯಿತ ದರದಲ್ಲಿ ತೆೈಲವನು್ನ ಖರಿೇದಿಸಲು ಅವಕಾಶ ಮಾಡಿಕೊಟಿ್ಟತ್ದರೂ, ಪಾಶಚಿಮಾತಯೂ ದೇಶರಳ ದಿರ್ಬಂಧನರಳಿಂದಾಗಿ ಇರಾನ್ಗೆ ಹರಿದುಬರುವ ಬಂಡವಾಳವು ಸಿೇಮಿತವಾಗಿದ. ಇದಕೆಕೂ ವಯೂತರಿಕತಿವಾಗಿ, ಮರುವಷ್ಗವೇ ಇರಾನ್ನ ಪಾ್ರದೇಶಕ ಪ್ರತಸ್ಪಧಿ್ಗಯಾದ ಸೌದಿ ಅರೇಬಿಯಾಕೆಕೂ ಕಿ್ಸ ಜಿನ್ಪಿಂಗ್ ಅವರು ನಿೇಡಿದ ಭೆೇಟಿಯು, ರಿಯಾದ್ನಲ್ಲಿ ನಡೆದ ಚಿೇನಾ-ಕೊಲ್ಲಿ ಮತುತಿ ಚಿೇನಾ-ಅರಬ್ ಶೃಂರಸಭೆರಳಲ್ಲಿ ಇಂಧನ, ತಂತ್ರಜಾಞಾ ನ ಮತುತಿ ಮೂಲಸೌಕಯ್ಗ ಕೆ್ಷೇತ್ರರಳಲ್ಲಿ ಸುಮಾರು 30 ಬಿಲ್ಯನ್ ಡಾಲರ್ ಮೌಲಯೂದ 30ಕ್ಕೂ ಹಚುಚಿ ಒಪ್ಪಂದರಳಿಗೆ ಕಾರಣವಾಯಿತು. ಇದು ಚಿೇನಾ-ಸೌದಿ ದಿವಾಪಕಿ್ಷೇಯ ವಾಯೂಪಾರದ ವಿಸತಿರಣೆರೂ ಪ್ರೇರಣೆ ನಿೇಡಿದ. 2024ರಲ್ಲಿ ಸೌದಿ ಅರೇಬಿಯಾದಂದಿಗಿನ ಚಿೇನಾದ ವಾಯೂಪಾರವು ಸುಮಾರು 110 ಬಿಲ್ಯನ್ ಡಾಲರ್ರಳಷ್ಟದು್ದ, ಇದು ಇರಾನ್ನಂದಿಗಿನ ಕೆೇವಲ 13 ಬಿಲ್ಯನ್ ಡಾಲರ್ರಳ ವಾಯೂಪಾರವನು್ನ ಮಿೇರಿಸುತತಿದ.
ಈ ಆರ್್ಗಕ ವಾಸತಿವತೆಯೆೇ, ಸಂಘಷ್ಗವು ಭುಗಿಲದಾ್ದಗಿನಿಂದಲೂ ಚಿೇನಾವು ತನ್ನ ಹೇಳಿಕೆರಳಲ್ಲಿ ಏಕೆ ಅತ ಎಚಚಿರಿಕೆಯ ಹಜಜಾಯನಿ್ನಡುತತಿದ ಎಂಬುದನು್ನ ವಿವರಿಸುತತಿದ. “ಅಮರಿಕ-ಇಸ್್ರೇಲ್ ದಾಳಿರಳಿಗೆ ಜನಪದಸಂಘದ ಭದ್ರತ್ ಮಂಡಳಿಯ ಅನುಮತಯಿಲಲಿ ಮತುತಿ ಅವು ಅಂತ್ರಾಷಟ್ೇಯ ಕಾನೂನನು್ನ ಉಲಲಿಂಘಿಸುತತಿವ” ಎಂದು ಚಿೇನಾ ಘೇಷಸಿದರೂ, ತಕ್ಷಣವೇ “ಕೊಲ್ಲಿ ರಾಷಟ್ರಳ ಸ್ವ್ಗಭೌಮತವಾ, ಭದ್ರತೆ ಮತುತಿ ಪಾ್ರದೇಶಕ ಸಮರ್ರತೆಯನು್ನ ಸಹ ಸಂಪೂಣ್ಗವಾಗಿ ಗೌರವಿಸಬೇಕು” ಎಂದೂ ಹೇಳಿದ. ಚಿೇನಾದ ವಿದೇಶಾಂರ ಸಚಿವ ವಾಂಗ್ ಯಿ ಅವರು ತಮ್ಮ ಇರಾನಿನ ಸಹವತ್ಗಯಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯ ವರದಿಯು, “ಇರಾನ್ ನೆರಯ ರಾಷಟ್ರಳ ನಾಯೂಯಸಮ್ಮತ ಕಳವಳರಳನು್ನ ರಂಭಿೇರವಾಗಿ ಪರಿರಣಿಸುತತಿದ ಮತುತಿ ಇರಾನ್ನಲ್ಲಿರುವ ಚಿೇನಿೇ ರಾಷಟ್ಕರ ಹಾರೂ ಸಂಸ್ಥೆರಳ ಸುರಕ್ಷತೆಯನು್ನ ಖಚಿತಪಡಿಸುತತಿದ” ಎಂಬ ಚಿೇನಾದ ನಿರಿೇಕೆ್ಷಯನು್ನ ಮುಂದಿಟಿ್ಟದ. ಅಲಲಿದ, ಹಾಮು್ಗಜ್ ಜಲಸಂಧಿಯನು್ನ ನಿಬ್ಗಂಧಿಸುವ ಇರಾನ್ನ ಯೇಜನೆರಳ ಬಗೆ್ಗಯೂ ಟಿೇಕೆರಳು ವಯೂಕತಿವಾಗಿವ. ಇವಲಲಿವೂ ಟ್ಹಾ್ರನ್ ಮೇಲ ಚಿೇನಾ ಹೇರುತತಿರುವ ಒತತಿಡದ ಸವಾರೂಪರಳಾಗಿವ. ತನ್ನ ವಾಕಾಚಿತುಯ್ಗದ ಹೊರತ್ಗಿಯೂ, ಮತುತಿ 2023ರಲ್ಲಿ ಇರಾನ್-ಸೌದಿ ರಾಜತ್ಂತ್ರಕ ಸಂಬಂಧರಳನು್ನ ಸಹಜ ಸಿಥೆತಗೆ ತರುವಲ್ಲಿ ಮಧಯೂಸಿಥೆಕೆ ವಹಿಸಿದ್ದರೂ, ಚಿೇನಾವು ಇರಾನಿಯನ್ನರ ಪರವಾಗಿ ನಿಂತಲಲಿ ಎಂಬುದು ಸ್ಪಷ್ಟವಾರಬೇಕು. ಇದಲಲಿದ, ಸಂಘಷ್ಗವು ಇನೂ್ನ ಉಲ್ಬಣಾವಸ್ಥೆಯಲ್ಲಿರುವಾರ ಅರವಾ ಇರಾನ್ ಆಘಾತದಿಂದ ಚೇತರಿಸಿಕೊಳುಳುತತಿರುವಾರಲೇ ಟ್ರಂಪ್ ಅವರು ಬಿೇಜಿಂಗ್ಗೆ ಭೆೇಟಿ ನಿೇಡುವುದು, ಚಿೇನಾದ ಪ್ರತಷೆಠಿಗೆ ತೇವ್ರ ಕುಂದುಂಟುಮಾಡುತತಿದ. ಇನ್ನಂದು ಪ್ರಮುಖ ಅಂಶವಂದರ, ನಿದಿ್ಗಷ್ಟ ಭದ್ರತ್ ವಿಷಯರಳಿಗೆ ಸಂಬಂಧಿಸಿದಂತೆ, ಇರಾನ್ನ ಸ್ೇನಾ ಅಭಿವೃದಿ್ಧಗೆ, ವಿಶೇಷವಾಗಿ ಅದರ ಬಾಯೂಲ್ಸಿ್ಟರ್ ಕಿ್ಷಪಣಿ ಕಾಯ್ಗಕ್ರಮಕೆಕೂ ಚಿೇನಾ ನಿೇಡುತತಿರುವ ದಿೇಘ್ಗಕಾಲ್ಕ ಬಂಬಲವು ಈರ ಜರಜಾಜಾಹಿೇರಾಗಿದ. ಕಳೆದ ವಾರದಲ್ಲಿ ನೂರಾರು ಇಂತಹ ಕಿ ್ಷಪಣಿರಳನು್ನ ಕೊಲ್ಲಿ ರಾಷಟ್ರಳ ಮೇಲ ಉಡಾಯಿಸಲಾಗಿದು್ದ, ಅಮರಿಕದ ವಿರುದ್ಧ ಇರಾನ್ ಆಡಳಿತವನು್ನ ಬಂಬಲ್ಸುವ ಚಿೇನಾದ ಹಂಬಲವು ಆ ಪ್ರದೇಶದಲ್ಲಿನ ಅದರ ಇತರ ಸಂಬಂಧರಳ ಮೇಲ ಹೇಗೆ ದುಷ್ಪರಿಣಾಮ ಬಿೇರಿದ ಎಂಬುದನು್ನ ಎತತಿತ್ೇರಿಸುತತಿದ. ಆದಕಾರಣ, ಅಮರಿಕದ ವಿರೊೇಧಿರಳನು್ನ ಬಂಬಲ್ಸುವುದು ಚಿೇನಾದ ಭದ್ರತ್ ಹಿತ್ಸಕಿತಿರಳ ಅನಿವಾಯ್ಗತೆಯಾಗಿರುವುದರಿಂದ, ಇರಾನ್ಗೆ ಅದರ ಸ್ೇನಾ ಬಂಬಲವು ಕಾಲಕ್ರಮೇಣ ಪುನರಾರಂಭಗೊಳುಳುವುದು ಅರವಾ ತೇವ್ರಗೊಳುಳುವುದು ಖಚಿತ.
ಉಪಸಂಹಾರ
ಒಟಾ್ಟರಯಾಗಿ ಹೇಳುವುದಾದರ, ಅಮರಿಕವನು್ನ ತನ್ನ ಬದ್ಧವೈರಿಯನಾ್ನಗಿ ನೇಡುವ ಚಿೇನಾದ ಸ್ಪಷ್ಟ ದೃಷ್ಟಕೊೇನವು, ಪಶಚಿಮ ಏಷಯೂದಲ್ಲಿನ ಅದರ ವಯೂವಹಾರರಳ ಸವಾರೂಪವನು್ನ ನಿಧ್ಗರಿಸಿದ ಮತುತಿ ಆ ಪ್ರದೇಶದ ಅನೆೇಕ ಸಂಘಷ್ಗರಳಿಂದ ರರಿಷಠಿ ಲಾಭವನು್ನ ಪಡೆಯಲು ಅದಕೆಕೂ ಅನುವು ಮಾಡಿಕೊಟಿ್ಟದ. ಪಾಯೂಲಸ್ತಿೇನಿಯನ್ನರಿಗೆ ಅದು ನಿೇಡಿದ ಕೆೇವಲ ಶಾಬಿ್ದಕ ಬಂಬಲವು ಅರಬ್ಬರ ಒಲವನು್ನ ರಳಿಸಿಕೊಟಿ್ಟದ ಮತುತಿ ಸ್ಧಯೂವಾದಾರಲಲಾಲಿ ಇರಾನ್ ಅನು್ನ ಬಂಬಲ್ಸುವ ಮೂಲಕ, ಆ ಪ್ರದೇಶದಲ್ಲಿ ಅಮರಿಕ ಮತುತಿ ಅದರ ಮಿತ್ರರಾಷಟ್ರಳನು್ನ ನಿಬ್ಗಂಧಿಸುವ ಪರಿಸಿಥೆತರಳನು್ನ ಅದು ನಿಮಿ್ಗಸಿದ. ಮತ್ತಿಂದಡೆ, ಪಶಚಿಮ ಏಷಯೂದಲ್ಲಿ ಭಾರತದ ನಿಲುವುರಳು ಅಮರಿಕದ ಸ್ಂಪ್ರದಾಯಿಕ ಶಕಿತಿಗೆ ಮಣೆಹಾಕುವಂತದು್ದ, ಚಿೇನಾವು ಚಲಾಯಿಸುತತಿರುವ ಹಚುಚಿತತಿರುವ ರಾಜತ್ಂತ್ರಕ ಮತುತಿ ಭೌತಕ ಪ್ರಭಾವವನು್ನ ಕಡೆರಣಿಸುವಂತೆ ತ್ೇರುತತಿವ. ನವದಹಲ್ಯು ಈ ಸಂಘಷ್ಗದಲ್ಲಿ ಒಂದು ಪಕ್ಷವನು್ನ ವಹಿಸಿದಂತೆ ಭಾಸವಾಗುತತಿದ; ಅದು ಆಂತರಿಕ ರಾಜಕಿೇಯದ ಲಕಾಕೂಚಾರರಳಿಂದಲೇ ಅರವಾ ದಿೇಘ್ಗಕಾಲ್ಕವಾಗಿ ಯೇಚಿಸಿ ಕಾಯ್ಗನಿವ್ಗಹಿಸುವ ಸ್ಮರಯೂ್ಗದ ಕೊರತೆಯಿಂದಲೇ, ಒಟಿ್ಟನಲ್ಲಿ ತನ್ನದೇ ನೆರಹೊರಯಲ್ಲಿ ತನ್ನನು್ನ ತ್ನು ಕೆೇವಲ ಒಂದು ರ್ೇಷಕ ಪಾತ್ರಕೆಕೂ ಸಿೇಮಿತಗೊಳಿಸಿಕೊಂಡಿದ.
(with Hari Yadav), ‘ಇರಾನ್ ದೇಶದ ಮೇಲಿ ನ ಆಕ್ರಮಣ ಮತ್ತು ಚೀನಾ ರಾಷ್ಟ್ರದ ಮೇಲಾಗುವ ಅದರ ಪರಿಣಾಮಗಳು’ (The Invasion of Iran and its Consequences for the Chinese State), Vikrama (ವಿಕ್ರಮ), 5 April 2026. 25-26.
